DIGITAL LITERACY CERTIFICATE
ಆತ್ಮೀಯ ಸ್ನೇಹಿತರೆ ನೀವೀಗ ಉಚಿತವಾಗಿ DIGITAL LITERACY CERTIFICATE ಅನ್ನು ಪಡೆದುಕೊಳ್ಳಬಹುದು. ಉಚಿತವಾಗಿ ಮೈಕ್ರೋಸಾಫ್ಟ್ ಕಂಪನಿಯವರು ಪ್ರತಿಯೊಬ್ಬರಿಗೂ ಕಂಪ್ಯೂಟರ್ ನಲ್ಲಿ ಸಾಕ್ಷರತೆ ಪಡೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ನೀವು ಮುಂದೆ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಲು ಹೋದಾಗ ಈ ಸರ್ಟಿಫಿಕೇಟ್ ಗಳು ತುಂಬಾ ಸಹಾಯಕ್ಕೆ ಬರುತ್ತವೆ. ಹಾಗಾಜಿ ಈ ಅವಕಾಶವನ್ನ ಪಡೆದುಕೊಳ್ಳಿ. ಆನ್ಲೈನ್ ಮುಖಾಂತರ ಕ್ಲಾಸ್ ಗಳನ್ನ ನೀವು ಪಡೆದುಕೊಂಡು. ಕ್ವಿಜ್ ಅಟೆಂಡ್ ಮಾಡಿದ ನಂತರ ನಿಮಗೆ ತಕ್ಷಣವೇ ಸರ್ಟಿಫಿಕೇಟ್ ಕೊಡಲಾಗುತ್ತದೆ.
www.dsaksharta.in ವೆಬ್ ಸೈಟ್ ಗೆ ಭೇಟಿ
www.dsaksharta.in ವೆಬ್ ಸೈಟ್ ಗೆ ಭೇಟಿ
ಒಂದು ವೇಳೆ ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಮನಸ್ಥಿತಿ ಇದ್ದಲ್ಲಿ ಯಾವ ಸಂಕೋಚವೂ ಇಲ್ಲದೆ ಕರೆಮಾಡಿ : 9731938665