APNA CSC
DIGITAL SEVA CONNECT
ಆತ್ಮೀಯ ಸ್ನೇಹಿತರೆ ನಮ್ಮಲ್ಲಿ APNA CSC Registration ಮಾಡಿಸಿಕೊಡಲಾಗುತ್ತದೆ . ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಒಂದೇ ಅಂತರ್ಜಾಲ ತಾಣದಲ್ಲಿ ಒಟ್ಟುಗೂಡಿಸಿ ಸೇವೆಯನ್ನು ನೀಡುತ್ತಲಿದೆ. ಈ ಅವಕಾಶವನ್ನು ಪಡೆದುಕೊಳ್ಳಲು ಕೆಲವು ಅರ್ಹತೆಗಳಿರಬೇಕು. ಅವುಗಳೆಂದರೆ , ಆಧಾರ್ ಕಾರ್ಡ್ ಹೊಂದಿರಬೇಕು. ನಿಮ್ಮದೇ ಶಾಪ್ ಹೊಂದಿರಬೇಕು , ಬ್ಯಾಂಕ್ ಅಕೌಂಟ್ ಹೊಂದಿರಬೇಕು, ಪಾನ್ ಕಾರ್ಡ್ ಹೊಂದಿರಬೇಕು, ಚೆಕ್ ಬುಕ್ ಕಂಪಲ್ಸರಿ ಇರ್ಲೇಬೇಕು ಹಾಗಿದ್ದಲ್ಲಿ ನೀವು ಸಹ ಈ ಅವಕಾಶವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 9731938665