ಭಗವದ್ಗೀತಾ

Click to Order !!!


ಭಗವದ್ಗೀತಾ ಜೀವನದಲ್ಲಿ ಒಮ್ಮೆಯಾದರು ಓದಲೇಬೇಕು . ಜೀವನ ಪರ್ಯಂತ ಮನುಷ್ಯ ಅದರಲ್ಲಿರುವ ಸತ್ವಗಳನ್ನ ಅರಿತು ಅಳವಡಿಸಿಕೊಂಡು ಹೋದರೆ ಅವರ ಬಾಳು ಸಾರ್ಥಕವಾದಂತೆ. 
"ಯದ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ"
"ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್ "

ಈ ಸಾಲುಗಳು ಪದೇ ಪದೇ ನಾವು ಕೇಳುತ್ತಲೇ ಇರುತ್ತೇವೆ, ಯಾಕೆ ಇವುಗಳನ್ನ ಬಳಸುತ್ತಾರೆ, ಇವುಗಳ ಅರ್ಥವಾದರೂ ಏನಿರಬಹುದು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನಿಮಗೆ ಇಲ್ಲಿ ಸಿಗುತ್ತದೆ. ನಿಮ್ಮ ವಿಚಾರ ಶಕ್ತಿ ಹಿಗ್ಗುತ್ತದೆ. ಇನ್ನೇನು ತಡಮಾಡದೆ ಕೊಂಡುಕೊಳ್ಳಿ. 

Click here !!!