ಆತ್ಮೀಯ ಸ್ನೇಹಿತರೆ ನೀವು ನಿಮಗೆ ಇಷ್ಟವಾದ ಹೆಸರಿನಲ್ಲಿ ನಿಮ್ಮದೇ ಆದ ವೆಬ್ಸೈಟ್ ಗಳನ್ನ ಉಚಿತವಾಗಿ ಕ್ರಿಯೇಟ್ ಮಾಡಬಹುದು. ನೀವು ಈಗಾಗಲೇ ಪ್ರತಿಯೊಬ್ಬರೂ ಗೂಗಲ್ ಖಾತೆಯನ್ನು ಹೊಂದಿದ್ದೀರಿ. ನೀವು ನಿಮ್ಮ ಈ ಮೇಲ ಐ ಡಿ ಯಿಂದಲೇ ವೆಬ್ಸೈಟ್ ಅನ್ನು ಓಪನ್ ಮಾಡಬಹುದು.
ನಿಮಗೆ ಇಂಟರ್ನೆಟ್ ಬಗ್ಗೆ ಸ್ವಲ್ಪವಾದರೂ ಮಾಹಿತಿ ಇರಬೇಕು. ಹಾಗೆಯೇ basic HTML ಗೊತ್ತಿರಬೇಕು. ಆಗ ನೀವು ಬಹಳ ಸುಲಭವಾಗಿ ನಿಮಗೆ ಬೇಕಾದ ಹಾಗೆ ನೀವು ಅದಕ್ಕೆ ಆಕಾರ ಕೊಟ್ಟಿಕೊಳ್ಳಬಹುದು.
ಬ್ಲಾಗರ್ ಮುಖಾಂತರ ನೀವು ನಿಮ್ಮ ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಿ , ನಿಮಗೆ ಡಾಟ್ ಕಾಮ್ ಬೇಕಾದಲ್ಲಿ ಗೂಗಲ್ ಡೊಮೇನ್ ನಲ್ಲಿ ಅದನ್ನ ನೀವು ಮುಂದುವರೆಸಬಹುದು. ನಿಮ್ಮ ಬ್ಲಾಗ್ ನಲ್ಲಿ ನಿಮಗೆ ಇಷ್ಟವಾದ ಕವನ, ಲೇಖನ, ಕಥೆಗಳು,ಹಾಡುಗಳು, ಚುಟುಕುಗಳು, ಹೀಗೆ ಹತ್ತು ಹಲವಾರು ವಿಷಯಗಳು ಹಂಚಿಕೊಳ್ಳಲು ನಿಮಗೆ ಸಹಾಯವಾಗುತ್ತದೆ. ಕಾಲಾಂತರದಲ್ಲಿ ನೀವು ಬರೆದಿರುವ ಲೇಖನಗಳು ಜನರಿಗೆ ಇಷ್ಟವಾಗುತ್ತ ಹೋದಲ್ಲಿ ನೀವು ಬಹಳ ಪರಿಚಿತ ವ್ಯಕ್ತಿಯಾಗಿ ಮಾರ್ಪಡುತ್ತೀರಿ. ಹಾಗೆಯೇ ಈ ಬ್ಲಾಗ್ ನಿಂದಲೇ ನೀವು ಹಣವನ್ನು ಸಂಪಾದನೆ ಮಾಡುತ್ತೀರಿ. ಹೇಗೆ ಬ್ಲಾಗ್ ನಿಂದ ಹಣ ಸಂಪಾದನೆ ಮಾಡಬಹುದು ಎಂಬುವುದನ್ನು ನಾನು ಮುಂದಿನ ಲೇಖನದಲ್ಲಿ ನಿಮಗೆ ವಿವರವಾಗಿ ತಿಳಿಸುತ್ತೇನೆ.
ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕರೆಮಾಡಿ : 9731938665