IRCTC SBI ಪ್ಲಾಟಿನಮ್ ಕಾರ್ಡ್: ಇದರ ಪ್ರಯೋಜನಗಳೇನು ಗೊತ್ತೆ?

Image result for sbi platinum card
SBI ಪ್ಲಾಟಿನಮ್ ಕಾರ್ಡ್ ಒಂದು ಅದ್ವೀತಿಯ ಕ್ರೆಡಿಟ್ ಕಾರ್ಡ್ ಆಗಿದ್ದು, ಭಾರತೀಯ ರೇಲ್ವೆ ಇಲಾಖೆ IRCTC ಮುಖಾಂತರ ಪರಿಚಯಿಸುತ್ತಿದೆ. SBI ಕಾರ್ಡ್ ನಿಮಗೆ ಉಚಿತ ರೇಲ್ವೆ ಟಿಕೇಟ್ ಗಳನ್ನು ಪಡೆಯುವ ಅವಕಾಶ ಹಾಗೂ ನಿಮ್ಮ ಹಣಕ್ಕೆ ಉತ್ತಮ ಮೌಲ್ಯ ಪಡೆಯಲು ಇದು ಸಹಕಾರಿಯಾಗಿದೆ. ಕಾರ್ಡುದಾರರ ಈ ಸೌಲಭ್ಯವನ್ನು ಪಡೆಯಲು ನೀವು ಆ ಕಾರ್ಡಿನ ಸಹ ಪ್ರಯಾಣಿಕರಲ್ಲಿ ಒಬ್ಬರಾಗಬೇಕು. ಕಾರ್ಡುದಾರರು ವೈಯಕ್ತಿಕ ಪ್ರಯಾಣದ ಮೇಲೆ ಮಾತ್ರ ರಿವಾರ್ಡ್ ಪಾಯಿಂಟ್ ಗಳನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಬೇಕು. ಕಾರ್ಡಿನ ವಾರ್ಷಿಕ ಶುಲ್ಕ ರೂ. 500 ಆಗಿದ್ದು, ರೂ. 300 ನವೀಕರಣ ಶುಲ್ಕ ಆಗಿದೆ.ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಬಳಸಿ  Click Here !!!


TCL 123 cm (49 inches) L49P10FS Full HD LED Smart TV



M.R.P.:   36,990.00
Sale:   34,990.00
Deal Price:   30,990.00  FREE Delivery.Details
You Save:   6,000.00 (16%)
Inclusive of all taxes
EMI starts at    2,915.83. No Cost EMI available if you checkout only with this item. Options
Deal is 35% Claimed
Delivery to pincode 562123 - Bengaluru within 2 - 4 business daysDetails
Sold by Cloudtail (4.3 out of 5 | 294,627 ratings) and Fulfilled by AmazonGift-wrap available.
2 offers from    34,990.00

  • Full HD (Resolution: 1920 x 1080), Refresh rate: 60 Hertz
  • Connectivity ports: 3 HDMI, 2 USB
  • Audio: 8 W x 2 output
  • Special Features: Sports Mode, Built-in Bluetooth Technology, nScreen application
  • Warranty Information: 18 months (1.5 years) provided by the manufacturer from the date of purchase
  • Amazon will raise an installation/wall mounting/demo request on your behalf within 24 hours of delivery. In case you do not get a confirmation call from brand within this time,please call TCL support on 1800-419-0622. The brand service center engineer will carry the wall mount at the time of installation to your location.