ಪ್ರಧಾನ ಮಂತ್ರಿ ಆವಾಸ್ ಯೋಜನೆ
(ಎಲ್ಲರಿಗೂ ವಸತಿ-ನಗರ)
(ಎಲ್ಲರಿಗೂ ವಸತಿ-ನಗರ)
- ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ಕೈಗೆಟುಕುವ ವಸತಿ
- ಪಾಲುದಾರಿಕೆಯ ಮೂಲಕ ಕೈಗೆಟುಕುವ ವಸತಿ
- ಫಲಾನುಭವಿಯ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣಕ್ಕೆ ಸಹಾಯಧನ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಯನ್ನು ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ (MoHUPA) ಬಿಡುಗಡೆ ಮಾಡಿದೆ
- ಇಸವಿ ೨೦೨೨ ರ ಸುಮಾರಿಗೆ ಎಲ್ಲರಿಗೂ ವಸತಿ ಒದಗಿಸುವ ಉದ್ದೇಶ ಹೊಂದಲಾಗಿದೆ ಅಂದರೆ ೭೫ನೇ ಸ್ವಾತಂತ್ರೋತ್ಸವ ಸಮಯದಲ್ಲಿ. ಮಿಷನ್ ಕೆಳಗಿನ ಕಾರ್ಯಕ್ರಮದ ಮೂಲಕ ಕೊಳೆಗೇರಿ ನಿವಾಸಿಗಳು ಸೇರಿದಂತೆ ನಗರ ಬಡವರ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ
- ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭೂಸಂಪನ್ಮೂಲವನ್ನು ಇರಿಸಿಕೊಂಡು ಕೊಳೆಗೇರಿ ವಾಸಿಗಳ ಕೊಳೆಗೇರಿ ಪುನರ್ವಸತಿ
- ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ಹಿಂದುಳಿದ ವರ್ಗಗಳಿಗೆ ಕೈಗೆಟುಕುವ ವಸತಿ
- ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ
- ಫಲಾನುಭವಿಯ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ / ಸುಧಾರಣೆಯು ಸಬ್ಸಿಡಿ
(Apply Online :- Contact:- 9731938665)
ಫಲಾನುಭವಿಯ ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣಕ್ಕೆ ಸಹಾಯಧನ:-
ಈ ಯೋಜನೆಯು ವೈಯಕ್ತಿಕವಾಗಿ ಮನೆ ನಿರ್ಮಿಸವವರ ಸಹಾಯಕ್ಕಾಗಿದೆ ಈ ಮಿಷನ್ನ ಯಾವುದೇ ಅಂಶದ ಲಾಭ ವನ್ನು ಪಡೆಯದ
EWS ವರ್ಗ ದವರನ್ನು ಗಮನದಲ್ಲಿ ಇರಿಸಿಕೊಂಡು ಅವರು ನಿರ್ಮಿಸುವ ಹೊಸ ಮನೆ ಅಥವಾ ಸದ್ಯದ ಮನೆಯ ನವೀಕರಣಕ್ಕೆ ಸಹಾಯಧನ ನೀಡಲಾಗುವುದು. ಇಂತಹ ಕುಟುಂಬಗಳು ರೂ1.5 ಲಕ್ಷ ವರೆಗೆ ಕೇಂದ್ರದಿಂದ ನೆರವು ಪಡೆಯಬಹುದು ಮತ್ತುHFA POA ಭಾಗವಾಗಿರಬೇಕು.
ಫಲಾನುಭವಿಯು'ವಸತಿ ನಿರ್ಮಾಣದ ಸಹಾಯಧನದ
'ಮಿಷನ್ ಘಟಕದ ಲಾಭಂಶ ಪಡೆಯಲು ಅಸ್ತಿತ್ವದಲ್ಲಿರುವ ವಸತಿ ಮನೆಜೊತೆಗೆ ಕನಿಷ್ಠ ೯ ಚದರ ಅಡಿಯಸ್ಟು ಹೆಚ್ಚುವರಿ ಕಾರ್ಪೆಟ್ ಹೊಂದಿರುವ ಅವಶ್ಯಕತೆ ಇರುತ್ತದೆ. ಈ ಸಹಾಯವನ್ನು ಪಡೆಯಲು ಇಚ್ಛಿಸುವ ಫಲಾನುಭವಿ
ವ್ಯಕ್ತಿ ಸ್ವಾಮ್ಯದ ಭೂಮಿ ಲಭ್ಯತೆ ಬಗ್ಗೆ ಸಾಕಷ್ಟು ದಾಖಲಾತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಅನುಸಂಧಾನದಲ್ಲಿ ಒದಗಿಸಬೇಕಾಗುತ್ತದೆ. ಇಂತಹ ಫಲಾನುಭವಿಗಳು ಕೊಳಚೆಪ್ರದೇಶ ಅಥವಾ ಕೊಳಚೆ ಪ್ರದೇಶ ಹೊರಗೆ ಎರಡೂ. ಪ್ರದೇಶ ದಲ್ಲಿ ವಾಸಿಸಿರಬಹುದು. ಫಲಾನುಭವಿಗಳು ಒಂದು ಕುಚ್ಚಾ ಅಥವಾ ಅರೆ ಪಕ್ಕಾ ಮನೆ ಹೊಂದಿದ್ದರೆ ಅದರ ಪುನರ್ನಿರ್ಮಾಣಕ್ಕೆ ಈ ಘಟಕ ಅಡಿಯಲ್ಲಿ ಒಳಪಡಬಹುದು. ಕೇಂದ್ರವು ರಾಜ್ಯ /ಕೇಂದ್ರಾಡಳಿತ ಶಿಫಾರಸುಗಳ ಪ್ರಕಾರ ಯೋಜನೆಗಳ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡುವುದು.
(ಹೆಚ್ಚಿನ ಮಾಹಿತಿಗಾಗಿ Click Here)
(ಹೆಚ್ಚಿನ ಮಾಹಿತಿಗಾಗಿ Click Here)
Apply Online
(Contact : 9731938665)